Index   ವಚನ - 603    Search  
 
ಬೇವು ಫಲವಾಗಲದು ಸೇವಿಸಲು ಯೋಗ್ಯವೇ | ಗಾವಿಲನ ಧನವು ಘನವಾಗಿ ಬಯ್ಚಿಟ್ಟ | ಠಾವಿಲೇ ಪೋಕು ಸರ್ವಜ್ಞ