ಒಡಲ್ಹಿಡಿದು ಗಳಿಸಿದ ಒಡವೆ ತನ್ನೊಡನಿರಲು |
ಕೊಡದುಣ್ಣದಿಟ್ಟು ಮಡಿದರಾ ಒಡವೆಯ-|
ನೊಡನೆ ಹೂಳುವರೆ? ಸರ್ವಜ್ಞ
Art
Manuscript
Music
Courtesy:
Transliteration
Oḍal'hiḍidu gaḷisida oḍave tannoḍaniralu |
koḍaduṇṇadiṭṭu maḍidarā oḍaveya-|
noḍane hūḷuvare? Sarvajña
ಶಬ್ದಾರ್ಥಗಳು
ಒಡಲು+ಹಿಡಿದು = ಹೊಟ್ಟೆ+ಕಟ್ಟಿ, ಜೀನತನಮಾಡಿ; ಒಡವೆ = ಧನ; ಕೊಡದೆ+ಉಣ್ಣದೆ = ತಾನೂ ತಿನ್ನದೆ ಪರರಿಗೂ ಕೊಡದೆ;