Index   ವಚನ - 604    Search  
 
ಕೊಟ್ಟು ಬಹಕಾಲದಲಿ ಕೊಟ್ಟುಣಲಿಕರಿಯದೇ | ಹುಟ್ಟಿಯ ಒಳಗೆ ಜೇನಿಕ್ಕಿ ಪರರಿಂಗೆ | ಕೊಟ್ಟು ಹೋದಂತೆ! ಸರ್ವಜ್ಞ