ಅಮ್ಮ ನಾಡಿರಿಯುವುದು ಬೊಮ್ಮ ನಾದಡೆಯೇನು? |
ಹಮ್ಮ ನೀ ತಳೆದು ಕೆಡಬೇಡ! ಕಲಿಗೆ ತಾ-|
ನಿಮ್ಮ ಸಾವುಂಟೆ? ಸರ್ವಜ್ಞ
Art
Manuscript
Music
Courtesy:
Transliteration
Am'ma nāḍiriyuvudu bom'ma nādaḍeyēnu? |
Ham'ma nī taḷedu keḍabēḍa! Kalige tā-|
nim'ma sāvuṇṭe? Sarvajña
ಶಬ್ದಾರ್ಥಗಳು
ಅಮ್ಮು = ಸಾಮರ್ಥ್ಯ;