ಬಲೆಯು ಹರಿದರೆ ಹೊಲ್ಲ ಮೊಲೆಯು ಬಿದ್ದರೆ ಹೊಲ್ಲ |
ತಲೆ ಹೊಲ್ಲ ಮೂಗು ಹರಿದರೆ, ಕಲಿತೆ ಮೂ-|
ದಲೆಯ ನುಡಿಹೊಲ್ಲ; ಸರ್ವಜ್ಞ
Art
Manuscript
Music
Courtesy:
Transliteration
Baleyu haridare holla moleyu biddare holla |
tale holla mūgu haridare, kalite mū-|
daleya nuḍ'̔iholla; sarvajña