ಚೂರಿಯನು ಬಾಳನ್ನು ಶೂರತ್ವದಿಂ ಪಿಡಿದು |
ಸಾರಿ ರಣದೊಳಗೆ ಸಾಗಲ್ತಾ ಚೂರಿಯ-|
ಸೂರೆ ನೋಡೆಂದ ಸರ್ವಜ್ಞ
Art
Manuscript
Music
Courtesy:
Transliteration
Cūriyanu bāḷannu śūratvadiṁ piḍidu |
sāri raṇadoḷage sāgaltā cūriya-|
sūre nōḍenda sarvajña
ಶಬ್ದಾರ್ಥಗಳು
ಬಾಳು = ಖಡ್ಗ; ಸೂರೆ = ಸೂಲಿಗೆಯ ಚಂದ (ಕತ್ತಿಯನು + ಎತಿ);