ಬಿಲ್ಲಿಲ್ಲದಾಕೆಯ್ದು ಹುಲ್ಲಿಂದ ಕಡುಕಷ್ಟ |
ಬಿಲ್ಲಿಂದರ್ಜುನರು ರಘುರಾಮ ಜಗದ-|
ಲೆಲ್ಲ ಗೆಲಿದಿಹರು ಸರ್ವಜ್ಞ
Art
Manuscript
Music
Courtesy:
Transliteration
Billilladākeydu hullinda kaḍukaṣṭa |
billindarjunaru raghurāma jagada-|
lella gelidiharu sarvajña
ಶಬ್ದಾರ್ಥಗಳು
ಕೆಯ್ವು = ಬಾಣ, ಆಯುಧ;