ತೊಗರೆಯಾ ತೊಗೆ ಲೇಸು ತಿಗುರಿಗೆ ಮೊಳೆಲೇಸು |
ತಗರ ಹಿಂಗಾಲ ಸತುಲೇಸು ದೊರೆಗಳಿಗೆ |
ಬಿಗಿಬಂದು ಲೇಸು ಸರ್ವಜ್ಞ
Art
Manuscript
Music
Courtesy:
Transliteration
Togareyā toge lēsu tigurige moḷelēsu |
tagara hiṅgāla satulēsu doregaḷige |
bigibandu lēsu sarvajña
ಶಬ್ದಾರ್ಥಗಳು
ತಿಗುರಿ = ಕುಂಬಾರನ ಚಕ್ರ ತಗರ ; ತೊಗೆ = ಸಾರು, ತೋವೆ; ಬಿಗಿಬಂದು = ಕಟ್ಟಪ್ಪಣೆ, ಜಿತೇಂದ್ರಿಯತ್ವವೆಂದು ಕೆಲವರು; ಹಿಂಗಾಲಸತುಲೇಸು = ಇರಿದಾಡಬೇಕಾದರೆ ಟಗರಿಗೆ ಹಿಂಗಾಲ ಸತುವು ಬೇಕು;