ಅರಿವು ಇರದಿರೆ ಹೊಲ್ಲ ಕರಿಯು ಬೆದರಲು ಹೊಲ್ಲ |
ಅರಿಯದೂರೊಳಗೆ ಇರಹೊಲ್ಲ ದೊರೆಗಳಿಗೆ |
ಸರಸವೇ ಹೊಲ್ಲ ಸರ್ವಜ್ಞ
Art
Manuscript
Music
Courtesy:
Transliteration
Arivu iradire holla kariyu bedaralu holla |
ariyadūroḷage iraholla doregaḷige |
sarasavē holla sarvajña
ಶಬ್ದಾರ್ಥಗಳು
ಸರಸ = ಅತಿ ಸಲಿಗೆ;