Index   ವಚನ - 640    Search  
 
ಮರವು ಮಕ್ಕಳಿಗ್ಹೊಲ್ಲ ಕುರುವು ಕುಂಡೆಗೆ ಹೊಲ್ಲ | ಕುರುಡನ ಕೋಲು ಕಳಹೊಲ್ಲ, ದೊರೆಗಳಿಗೆ | ನೆರೆಮಾತು ಹೊಲ್ಲ; ಸರ್ವಜ್ಞ