Index   ವಚನ - 642    Search  
 
ಪರನಾರಿ ಸೋದರನು ವರಶತ್ರುದಲ್ಲಣನು | ಕರಪಾಪಭಯಹೊರೆವ, ಗುಣಿಯಹ, ನೃಪಗೆ | ಸ್ಥಿರವಿಹಳು ಲಕ್ಷ್ಮಿ ಸರ್ವಜ್ಞ