Index   ವಚನ - 643    Search  
 
ಒಕ್ಕಲನು ನಲುಗಿಸದೆ ಲೆಕ್ಕವನು ಸಿಕ್ಕಿಸದೆ | ಕಕ್ಕುಲತೆಯಿಂದ ನಡಿಸುವಾ ಅರಸನು | ಚಕ್ಕಂದವಿರುವ ಸರ್ವಜ್ಞ