ಹರಿವ ನೀರೆಳೆವಳ್ಳಿ, ತುರಗ, ಬೈತ್ರವು, ಭಂಡಿ |
ಅರಸಿನ ಮನವು, ಬೆಲೆವೆಣ್ಣು ಇವು ಏಳು |
ತಿರುಹುವವರಿಚ್ಛೆ ಸರ್ವಜ್ಞ
Art
Manuscript
Music
Courtesy:
Transliteration
Hariva nīreḷevaḷḷi, turaga, baitravu, bhaṇḍi |
arasina manavu, beleveṇṇu ivu ēḷu |
tiruhuvavaricche sarvajña
ಶಬ್ದಾರ್ಥಗಳು
ಎಳೆ+ವಳ್ಳಿ = ಎಳೆಯಬಳ್ಳಿ; ಬೆಲೆವೆಣ್ಣು = ಸೂಳೆ, ಅರಸನ ಮನಸ್ಸೂ ಅಂತೆಯೆ; ಬೈತ್ರ = ಗಾಳಿಯ ಪಟದಿಂದ ಹೋಗುವ ಹಡಗು;