Index   ವಚನ - 647    Search  
 
ನಚ್ಚಿದಂತರಸಿನಾ ಇಚ್ಛೆಯಂತಿರುವುದದು | ಒಚ್ಚೊತ್ತು ತಪ್ಪಿ ನಡೆದರೆ ಹೊತ್ತೇರಿ | ಕಿಚ್ಚುಕಾದಂತೆ! ಸರ್ವಜ್ಞ