Index   ವಚನ - 648    Search  
 
ಚಿತ್ತವೃತ್ತಿಯನರಿದು ಹತ್ತೆವಿಡಿದೋಲಯ್ಸು! | ಚಿತ್ತವ ಪಡೆದು ಮದವಾಗೆ, ಮೊಲನಾಯಿ | ಹತ್ತಿದಂತಕ್ಕು; ಸರ್ವಜ್ಞ