Index   ವಚನ - 650    Search  
 
ಅನವರತವಗಲದಲೆ ಜನಪತಿಯನೋಲಯ್ಸು | ಧನಮಕ್ಕು ತೇಜಪಿರಿದಕ್ಕು, ವೈರಿಯು | ತನಗೆ ಸಖನಕ್ಕು; ಸರ್ವಜ್ಞ