ಅರಸು ಮುನಿದೂರೊಳಂ | ಕುರುಸಿರುವದತಿಕಷ್ಟ |
ಸರಸವಿಲ್ಲದಾ ಠಾಣ್ಯದಿಂ ಬಾಣದ |
ಬಿರಸು ಲೇಸೆಂದ! ಸರ್ವಜ್ಞ
Art
Manuscript
Music
Courtesy:
Transliteration
Arasu munidūroḷaṁ | kurusiruvadatikaṣṭa |
sarasavilladā ṭhāṇyadiṁ bāṇada |
birasu lēsenda! Sarvajña
ಶಬ್ದಾರ್ಥಗಳು
ಅಂಕುರಿಸು = ಒಕ್ಕಲಾಗಿರು, ಮಹಾಕಷ್ಟವು ಅಂಕುರರೂಪವಾಗಿ ಪ್ರಾರಂಭವಾಯಿತೆಂದು ತಿಳಿಯತಕ್ಕದ್ದೆಂದು ಕೆಲವರು; ಠಾಣ್ಯ = ರಾಜ್ಯ; ಬಾಣದ ಬಿರುಸು = ಭರದಿಂದ ಬರುವ ಬಾಣ ಅಂದರೆ ಸಾಯುವುದು ಉತ್ತಮ; ಮುನಿ = ಕೋಪಿಸು ; ಸರಸ = ಪ್ರೀತಿ;