ಅರಗು ಕಲ್ಲೂ ಕೂಡಿ ನೆರೆಯಕ್ಕ ಗೆಲುವಂದ |
ಅರಮನೆಯ ಕಂಡ ಅಧಮರುತ್ತಮರನು |
ನೆರೆಗೆಲುವರಯ್ಯ ಸರ್ವಜ್ಞ
Art
Manuscript
Music
Courtesy:
Transliteration
Aragu kallū kūḍi nereyakka geluvanda |
aramaneya kaṇḍa adhamaruttamaranu |
neregeluvarayya sarvajña
ಶಬ್ದಾರ್ಥಗಳು
ನೆರೆಯಕ್ಕು = ಸಂಪೂರ್ಣವಾಗಿ (ನಾಶವಾಗು), ತಾಗಿ ನೆರೆ + ಗೆಲುವಂದ + ಅಕ್ಕು ಎಂತಲೂ ಅನ್ವಯಿಸಬಹುದು;