Index   ವಚನ - 655    Search  
 
ಎಂತರಸು ಒಲಿದರೂ ಮಂತ್ರಿಯಾ ಹಗೆ ಹೊಲ್ಲ | ಎಂತಕ್ಕುಮರಸು ಮುನಿದರೆ? ಆ ಮಂತ್ರಿ | ಅಂತಕನಕ್ಕು! ಸರ್ವಜ್ಞ