ಮಂತ್ರಿಯ ಹಗೆ, ನೃಪನ ಕಾಂತೆಯಾ ಸಮಗೋಷ್ಠಿ, |
ಮಂತ್ರವಿಲ್ಲದನ ಒಡನಾಟವಿವು ತನ್ನ |
ಅಂತ್ಯ ಕಾಲಕ್ಕೆ ಸರ್ವಜ್ಞ
Art
Manuscript
Music
Courtesy:
Transliteration
Mantriya hage, nr̥pana kānteyā samagōṣṭhi, |
mantravilladana oḍanāṭavivu tanna |
antya kālakke sarvajña
ಶಬ್ದಾರ್ಥಗಳು
ನೃಪನಕಾಂತೆ = ರಾಣಿ; ಮಂತ್ರವಿಲ್ಲದನ ಒಡೆನಾ = ಅವಿವೇಕಿಯ ಆಪ್ತಾಲೋಚನೆ; ಸಮಗೋಷ್ಠಿ = ಅತಿಸಲಿಗೆ;