ಕುದುರೆಯನ್ನೇರದಾ ಕದನವನು ಜಯಿಸದಾ |
ಸುದತಿಯರೊಲುಮೆಯರಿಯದಾ ಅರಸನು |
ಸಿದಿಗೆಯಾ ಹೆಣನು ಸರ್ವಜ್ಞ
Art
Manuscript
Music
Courtesy:
Transliteration
Kudureyannēradā kadanavanu jayisadā |
sudatiyarolumeyariyadā arasanu |
sidigeyā heṇanu sarvajña
ಶಬ್ದಾರ್ಥಗಳು
ಸಿದಿಗೆ = ಹೆಣಹೊರುವ ಚಟ್ಟ; ಸುದತಿಯರ+ಒಲುಮೆ+ಅರಿಯ = ಸ್ತ್ರೀ ಅಂದರೆ ಸುಂದರವಾದ+ ಹಲ್ಲುಳ್ಳವರು. ಇವರ + ಪ್ರೀತಿಯನ್ನು+ ಅನುಭವಿಸದ ಅಂದರೆ ನಪುಂಸಕನಾದ ;