Index   ವಚನ - 668    Search  
 
ಕುದುರೆಯಿಲ್ಲದ ಅರಸು ಮಧುರವಿಲ್ಲದ ಹಾಡು | ಚದುರೆಯಲ್ಲದಳ ಮನೆವಾರ್ತೆ ಮುದಿಗೂರ-| ಲೊದರಿ ಸತ್ತಂತೆ ಸರ್ವಜ್ಞ