ಬಾಗದಾ ಬಿಲುಕಷ್ಟ ಹೋಗಿ ಬೀಳ್ವದು ಕಷ್ಟ |
ತ್ಯಾಗವಿಲ್ಲದನೃಪ ಕಷ್ಟ,ರಣದೊಳು |
ಸಾಗುವುದೆ ಕಷ್ಟ! ಸರ್ವಜ್ಞ
Art
Manuscript
Music
Courtesy:
Transliteration
Bāgadā bilukaṣṭa hōgi bīḷvadu kaṣṭa |
tyāgavilladanr̥pa kaṣṭa,raṇadoḷu |
sāguvude kaṣṭa! Sarvajña
ಶಬ್ದಾರ್ಥಗಳು
ಬಿಲು = ಬಿಲ್ಲು; ಹೋಗಿ ಬೀಳು = ತಾನಾಗಿಯೇ ಮೈಮೇಲೆ ಬೀಳು, ಯುದ್ಧಕ್ಕೆ ಹೋಗಿ ಅಪಜಯದಿಂದ ಸಾಯು;