Index   ವಚನ - 678    Search  
 
ಕಾಗೆಯೆಂಜಲು ಹೊಲ್ಲ ಸೀಗೆ ಮುಳ್ಳಿರಹೊಲ್ಲ | ಆಗಲು ಉಲಿವ ಸತಿಹೊಲ್ಲ, ಅಪಜಯದ | ಭೋಗವೇ ಹೊಲ್ಲ; ಸರ್ವಜ್ಞ