ಆನೆತಾ ತುಡುಗಾಗೆ ಜ್ಞಾನಿಮೂರ್ಖನುಮಾಗೆ |
ಭೂನಾಥ ಜಾರನಾದರೆ ಮಾಣಿಪುದು |
ಮಾನವರಿಗಳವೆ? ಸರ್ವಜ್ಞ
Art
Manuscript
Music
Courtesy:
Transliteration
Ānetā tuḍugāge jñānimūrkhanumāge |
bhūnātha jāranādare māṇipudu |
mānavarigaḷave? Sarvajña
ಶಬ್ದಾರ್ಥಗಳು
ಅಳವೇ = ಸಾಧ್ಯವೇ?; ಆನೆತಾತುಡುಗಾಗೆ = ಆನೆ ಅಂಜಿ ತುಡುಗು ಮಾಡಿತಿನ್ನದು; ಮಾಣಿಪುದು = ಬಂದು ಮಾಡುವದು, ನಿಲ್ಲಿಸು;