Index   ವಚನ - 698    Search  
 
ಅಸಗನತಿ ಗರ್ವಿಸಲು ಹಸುಕಾಡಿ ಕರೆಯಲು | ಉಸುರಿಲ್ಲದರಸು ಪ್ರಭುವಾಗೆ, ಪ್ರಜೆಯೆಲ್ಲ | ಮಸಿವಣ್ಣವಕ್ಕು | ಸರ್ವಜ್ಞ