ಕೆಟ್ಟೀತು ಎಂಬ ಭಯ ಬಿಟ್ಟು ತನ್ನನು ಮರೆತು |
ಪಟ್ಟದಾ ಅರಸನ್ಯಾಯದಿ ನಡೆದರೆ |
ಸೃಷ್ಟಿಗೇ ಕೇಡು! ಸರ್ವಜ್ಞ
Art
Manuscript
Music
Courtesy:
Transliteration
Keṭṭītu emba bhaya biṭṭu tannanu maretu |
paṭṭadā arasan'yāyadi naḍedare |
sr̥ṣṭigē kēḍu! Sarvajña
ಶಬ್ದಾರ್ಥಗಳು
ಕೆಟ್ಟೀತು = ಸಿಂಹಾಸನವು ತೊಲಗೀತು; ತನ್ನನು ಮರೆತು = ಗರ್ವಿಸಿ; ಸೃಷ್ಠಿ = ದೇಶ;