ನಾಡನಾಳುವ ಅರಸು ರೂಢಿಗೀಶ್ವರನಕ್ಕು |
ಕಾಡುಮಿಗದಂತೆ ಮೊರೆದುರಿಯಲಾನಾಡು |
ಕಾಡಾಗದಿಹುದೆ? ಸರ್ವಜ್ಞ
Art
Manuscript
Music
Courtesy:
Transliteration
Nāḍanāḷuva arasu rūḍhigīśvaranakku |
kāḍumigadante moreduriyalānāḍu |
kāḍāgadihude? Sarvajña
ಶಬ್ದಾರ್ಥಗಳು
ಮೊರೆ = ಅವಿವೇಕದಿಂದ ಒದರು;