ಮೇರುವಿಂಗೆಣೆಯಿಲ್ಲ ಧಾರುಣಿಗೆ ಪಡಿಯಿಲ್ಲ |
ಕಾರುಣಿಕರಪ್ಪ ಹಿರಿಯರ ಸಂಸರ್ಗ-|
ವಾರಿಂದಲಧಿಕ! ಸರ್ವಜ್ಞ
Art
Manuscript
Music
Courtesy:
Transliteration
Mēruviṅgeṇeyilla dhāruṇige paḍiyilla |
kāruṇikarappa hiriyara sansarga-|
vārindaladhika! Sarvajña
ಶಬ್ದಾರ್ಥಗಳು
ಆರಿಂದಲು+ಅಧಿಕ = ಎಲ್ಲಕ್ಕಿಂತಲೂ ಶ್ರೇಷ್ಠ; ಎಣೆ = ಇಷ್ಟೇ ಎತ್ತರವೆಂದಳತೆ; ಕಾರುಣಿಕ = ಕರುಣಾಶೀಲ; ಪಡಿ = ಸರಿಯಾದ ಇನ್ನೊಂದು ವಸ್ತು, ಪ್ರತಿವಸ್ತು; ಮೇರು = ಹಿಮಾಚಲ; ಸಂಸರ್ಗ = ಸ್ನೇಹ;