ಭೃಂಗ ಕೇಳಲು ಚಂದ ಅಂಗ ನೋಡಲು ಚಂದ |
ಭಂಗವಿಲ್ಲದಾ ನುಡಿಚಂದ ಸಜ್ಜನರ |
ಸಂಗವೇ ಚಂದ! ಸರ್ವಜ್ಞ
Art
Manuscript
Music
Courtesy:
Transliteration
Bhr̥ṅga kēḷalu canda aṅga nōḍalu canda |
bhaṅgavilladā nuḍicanda sajjanara |
saṅgavē canda! Sarvajña
ಶಬ್ದಾರ್ಥಗಳು
ಭಂಗವಿಲ್ಲದ = ಮನನೋಯಿಸದ; ಭೃಂಗ = ಗುಂಗೀ ಹುಳದ ಗಾಯನ; ಹಂಗ = ಪಂಚವರ್ಣದ ಪಕ್ಷಿ;