ಅರಿಕೆ ಹೀನರ ಕೂಡಿ ಮೆರೆದಾಡುವದರಿಂದ |
ಅರಿಕೆಯುಳ್ಳವರ ಒಡನಾಡಿ ಆವಗಂ |
ಕೊರಗಿಹುದೆ ಲೇಸು! ಸರ್ವಜ್ಞ
Art
Manuscript
Music
Courtesy:
Transliteration
Arike hīnara kūḍi meredāḍuvadarinda |
arikeyuḷḷavara oḍanāḍi āvagaṁ |
koragihude lēsu! Sarvajña
ಶಬ್ದಾರ್ಥಗಳು
ಅರಿಕೆಹೀನ = ಅವಿವೇಕಿ ; ಕೊರಗು = ಕಷ್ಟಪಡು;