ಅರಿಯದವರೊಡನಾಡಿ ಸರಿಯಾಳುವದಕಿಂದ |
ಅರಿಕೆಯುಳ್ಳವರ ಒಡನಾಡಿ ಆಗಲು |
ಸೆರೆಯಿಹುದೆ ಲೇಸು! ಸರ್ವಜ್ಞ
Art
Manuscript
Music
Courtesy:
Transliteration
Ariyadavaroḍanāḍi sariyāḷuvadakinda |
arikeyuḷḷavara oḍanāḍi āgalu |
sereyihude lēsu! Sarvajña
ಶಬ್ದಾರ್ಥಗಳು
ಸರಿ+ಆಳು = ಅರ್ಧರಾಜ್ಯವಾಳು, ಸರಿಸಮಾನನಂತೆ ವರ್ತಿಸು;