Index   ವಚನ - 720    Search  
 
ಅಗಡೆತ್ತು ಕೊಳಹೊಲ್ಲ ನೆಗಡಿ ಮೂಗಿಗೆ ಹೊಲ್ಲ | ಪಗಡೆಯಾಡುವನ ಕೆಳೆಹೊಲ್ಲ, ಸಜ್ಜನರ-| ನಗಲಿರಲು ಹೊಲ್ಲ; ಸರ್ವಜ್ಞ