ಕಲೆಯು ಕೂತರೆ ಹೊಲ್ಲ ಮೊಲೆಯು ಬಿದ್ದರೆ ಹೊಲ್ಲ |
ತೊಲೆ ಸಿಡಿದ ಮನೆಯೊಳಿರಹೊಲ್ಲ, ಗುಣಿಗಳ-|
ಗಲುವುದೇ ಹೊಲ್ಲ; ಸರ್ವಜ್ಞ
Art
Manuscript
Music
Courtesy:
Transliteration
Kaleyu kūtare holla moleyu biddare holla |
tole siḍida maneyoḷiraholla, guṇigaḷa-|
galuvudē holla; sarvajña
ಶಬ್ದಾರ್ಥಗಳು
ಕಲೆಕೂಡ್ರು = ಹೆಸರು ಕೆಡು;