Index   ವಚನ - 739    Search  
 
ಕರಿಗೆ ಕರಿ ಕೂಡಿದರೆ ಹಿರಿದು ಸ್ನೇಹಗಳಕ್ಕು | ಕರಿಗೆ ಕೇಸರಿಯು ಕೂಡಿದರೆ ಕೆಸರತಂ-| ದೊರಸಿದಂತಕ್ಕು! ಸರ್ವಜ್ಞ