Index   ವಚನ - 740    Search  
 
ಉಂಡು ಕುಳ್ಳಿರಹೊಲ್ಲ; ಮಂಡೆಯಲಿ ಹೊರಹೊಲ್ಲ; | ಕೊಂಡಾಟಹೊಲ್ಲ ಹಗೆಗಳ, ದುರ್ಜನರ | ಕಂಡಿರಲುಹೊಲ್ಲ; ಸರ್ವಜ್ಞ