ಹಿಗ್ಗು ಬಡವಗೆ ಹೊಲ್ಲ ಸಿಗ್ಗು ಸೂಳೆಗೆ ಹೊಲ್ಲ |
ನುಗ್ಗಿಯ ಹೂಗೆ ಮಳೆಹೊಲ್ಲ ದುರ್ಜನರ |
ಕಿಗ್ಗಳವೆ ಹೊಲ್ಲ; ಸರ್ವಜ್ಞ
Art
Manuscript
Music
Courtesy:
Transliteration
Higgu baḍavage holla siggu sūḷege holla |
nuggiya hūge maḷeholla durjanara |
kiggaḷave holla; sarvajña
ಶಬ್ದಾರ್ಥಗಳು
ಕಿಗ್ಗಳ = ಹೇಸಿತನ, ನೀಚಸ್ವಭಾವ; ಸಿಗ್ಗು = ನಾಚಿಕೆ ; ಹಿಗ್ಗು = ಗರ್ವ;