ಸೋಗೆಯಾರಸಹೊಲ್ಲ ಮಾಗಿಯಾ ಚಳಿಹೊಲ್ಲ |
ಆಗಲು ಉರಿವ ನೆರಹೊಲ್ಲ, ದುರ್ಜನರ |
ಯೋಗವೇ ಹೊಲ್ಲ; ಸರ್ವಜ್ಞ
Art
Manuscript
Music
Courtesy:
Transliteration
Sōgeyārasaholla māgiyā caḷiholla |
āgalu uriva neraholla, durjanara |
yōgavē holla; sarvajña
ಶಬ್ದಾರ್ಥಗಳು
ಉರಿವ = ದ್ವೇಷಿಸುವ , ಜಗಳಾಡುವ; ಮಾಗಿಯ = ಮಾಘಮಾಸದ(ಡಿಸೆಂಬರ ತಿಂಗಳಿನ); ಯೋಗ = ಸ್ನೇಹ; ಸೋಗೆ = ಕಬ್ಬಿನ ತುದಿ;