ಸಾಗರವ ದಾಂಟಿ ಹೊ | ನ್ನಾಗರಕೆ ಹಾರಿದಾ |
ರಾಘವನ ಬಂಟ ಹನುಮಗೆ ಕಚ್ಚುಟಿಯು |
ಹೋಗದೇಕೆಂದ? ಸರ್ವಜ್ಞ
Art
Manuscript
Music
Courtesy:
Transliteration
Sāgarava dāṇṭi ho | nnāgarake hāridā |
rāghavana baṇṭa hanumage kaccuṭiyu |
hōgadēkenda? Sarvajña
ಶಬ್ದಾರ್ಥಗಳು
ಕಚ್ಚುಟ = ಕೌಪೀನ,; ರಾಘವನ ಬಂಟ = ರಘುವಂಶಕ್ಕೆ ಸೇರಿದ ರಾಮನ ಉತ್ತಮ ಸೇವಕನಾದ ಹನುಮಂತ.; ಸಾಗರ = ಹಿಂದೂಮಹಾಸಾಗರ? ; ಹೊನ್ + ಅಗರ = ಹೊನ್ನಿನ ಮನೆ, ಲಂಕಾಪಟ್ಟಣ;