ಭಂಗವಿಲ್ಲದ ಬದುಕು ತಿಂಗಳಿದ್ದರೆ ಸಾಕು |
ಅಂಗಜನಳಿದು ಹನುಮನೋಡಿದನೆಂಬ |
ಭಂಗಹಿಂಗುವುದೆ? ಸರ್ವಜ್ಞ
Art
Manuscript
Music
Courtesy:
Transliteration
Bhaṅgavillada baduku tiṅgaḷiddare sāku |
aṅgajanaḷidu hanumanōḍidanemba |
bhaṅgahiṅguvude? Sarvajña
ಶಬ್ದಾರ್ಥಗಳು
ಚಡ್ಡಿ = ಜಿತೇಂದ್ರಿಯನಲ್ಲವೆಂದೋ? ಇದು ಬಡತಕ್ಕೆ ಸೌಂಜ್ಞೆಯೇ ? ತಿಳಿಯದು.; ಭಂಗ = ಅಪಮಾನದ ಮಾತು ; ಹನುಮನು + ಓಡಿದನು = ಲಂಕೆಯಲ್ಲಿ ಸೆರೆಸಿಕ್ಕು ಅದನ್ನು ಸುಟ್ಟು ತಾನು ತಪ್ಪಿಸಿಕೊಂಡು ಓಡಿಹೋದನು .;