ಎತ್ತಣಾ ಲಂಕೆಯದು ಎತ್ತಣಾಯೋಧ್ಯೆಯು |
ಹತ್ತಿರ್ದನಾಡಿನೊಳಗಲ್ಲ ರಾವಣನಿ-|
ಗೆತ್ತಣಾ ಸಾವು? ಸರ್ವಜ್ಞ
Art
Manuscript
Music
Courtesy:
Transliteration
Ettaṇā laṅkeyadu ettaṇāyōdhyeyu |
hattirdanāḍinoḷagalla rāvaṇani-|
gettaṇā sāvu? Sarvajña
ಶಬ್ದಾರ್ಥಗಳು
ಹತ್ತಿರ್ದ = ಸಮೀಪದ ;