ಕಡಲೇಳು ಸುತ್ತಲೂ ನಡುವೆ ಲೋಹದ ಕೋಟೆ |
ಕಡಲಳಿದು ಗಿರಿಯಪುರ ಸುಡಲು ವಿಧಿಯಿಂದ |
ಬಿಡಿಸಿದವರಾರು? ಸರ್ವಜ್ಞ
Art
Manuscript
Music
Courtesy:
Transliteration
Kaḍalēḷu suttalū naḍuve lōhada kōṭe |
kaḍalaḷidu giriyapura suḍalu vidhiyinda |
biḍisidavarāru? Sarvajña
ಶಬ್ದಾರ್ಥಗಳು
ಕಡಲಳಿದು = ಸೇತುಕಟ್ಟಿ ; ಗಿರಿಯಪುರ = ಲಂಕೆ ; ಲೋಹದ ಕೋಟೆ = ಲಂಕೆಯ ಸುತ್ತಲು ಒಂದೊಂದನ್ನು ಒಂದೊಂದು ತರದ ಲೋಹಗಳಿಂದ ಕಟ್ಟಿದ 5 ಕೋಟೆಗಳಿದ್ದವಂದು ಐತಿಹ್ಯ ;