ಈ ದೇಶ ಒಲ್ಲೆಂದ | ರಾದೇಶ ಬಿಡದಯ್ಯ! |
ಆ ದೇಶದಿರ್ದ ಶೂದ್ರಿಕನ ಕಾಂಚಿಯಲಿ |
ಛೇದಿಸಿತು ವಿಧಿಯು! ಸರ್ವಜ್ಞ
Art
Manuscript
Music
Courtesy:
Transliteration
Ī dēśa ollenda | rādēśa biḍadayya! |
Ā dēśadirda śūdrikana kān̄ciyali |
chēdisitu vidhiyu! Sarvajña
ಶಬ್ದಾರ್ಥಗಳು
ಆದೇಶ = ವಿಧಿ, ದೈವ; ಕಾಂಚಿ = ಕಾಂಚಿವಾಳದಮರ .ಊರು ; ದೇಶ = ಸ್ಥಳ .;