ಗಟ್ಟದಲಿ ಬೆಟ್ಟದಲಿ ಇಟ್ಟೆಡೆಯ ಕಿರುಬಿನಲಿ |
ಕೆಟ್ಟೋಡಿ ಬಂದೆನೆನಬೇಡ ವಿಧಿಕಾಣ-|
ದಷ್ಟದಿಕ್ಕುಂಟೆ? ಸರ್ವಜ್ಞ
Art
Manuscript
Music
Courtesy:
Transliteration
Gaṭṭadali beṭṭadali iṭṭeḍeya kirubinali |
keṭṭōḍi bandenenabēḍa vidhikāṇa-|
daṣṭadikkuṇṭe? Sarvajña
ಶಬ್ದಾರ್ಥಗಳು
ಇಟ್ಟೆಡೆ = ಇಕ್ಕಟ್ಟಿನ ಸ್ಥಳ . ; ಕಿರುಬ = 1 ಕೊಳ್ಳ 2 ದುಷ್ಟಮೃಗ; ಕೆಟ್ಟೋಡಿ = ಭಂಗಪಟ್ಟು, ಕಷ್ಟದಿಂದ ತಪ್ಪಿಸಿಕೊಂಡು .;