ಭೃಂಗ ಹಂಸವು ಅಕ್ಕು ಶೃಂಗಿ ಮಾಣಿಕವಕ್ಕು|
ಹಂಗಳಿದ ಸೀರೆ ಮಡಿಯಕ್ಕು; ಕರ್ಮವು|
ಹಿಂಗುವಾ ದಿನಕೆ! ಸರ್ವಜ್ಞ
Art
Manuscript
Music
Courtesy:
Transliteration
Bhr̥ṅga hansavu akku śr̥ṅgi māṇikavakku|
haṅgaḷida sīre maḍiyakku; karmavu|
hiṅguvā dinake! Sarvajña
ಶಬ್ದಾರ್ಥಗಳು
ಭೃಂಗ = ಚಾತಕ ಪಕ್ಷಿ; ಮಡಿ = ಜರತಾರಿ ಇಲ್ಲವೆ ರೇಶಿಮೆಯ ಮಡಿ.; ಶೃಂಗಿ = ಬಿಳಿ ಬಂಗಾರ;