ಇಂಗು ಕರ್ಪುರವಕ್ಕು ಬಿಂಗು ಬಜ್ಜರವಕ್ಕು|
ಅಂಗಳದ ಶಿಲೆಯು ಹೊನ್ನಕ್ಕು ಕರ್ಮವು|
ಹಿಂಗುವಾ ದಿನಕೆ! ಸರ್ವಜ್ಞ
Art
Manuscript
Music
Courtesy:
Transliteration
Iṅgu karpuravakku biṅgu bajjaravakku|
aṅgaḷada śileyu honnakku karmavu|
hiṅguvā dinake! Sarvajña
ಶಬ್ದಾರ್ಥಗಳು
ಬಜ್ಜರ = ವಜ್ರ ಅಂಗಳದಲ್ಲಿರುವ ಕಲ್ಲು ಬಂಗಾರದ ಖಣಿಯಾಗುವುದು.; ಬಿಂಗು = ಕಾಜಿನಂತಿದ್ದುಅರ್ಧಾಪಾರ ದರ್ಶಕವಾದ ; ಬೇಗಡೆ = ಹಂಗಳಿದ =ಹಳೆಯದಾದ;