ಒಂದೊಂದು ಕಾಲಕ್ಕೆ ಒಂದೊಂದು ಪರಿಯಕ್ಕು|
ಹಂದಿಯ ಮರಿಯು ಕರಿಯಕ್ಕು, ಕೋಳಿಯು|
ಕೆಂಬೂತವಕ್ಕು; ಸರ್ವಜ್ಞ
Art
Manuscript
Music
Courtesy:
Transliteration
Ondondu kālakke ondondu pariyakku|
handiya mariyu kariyakku, kōḷiyu|
kembūtavakku; sarvajña
ಶಬ್ದಾರ್ಥಗಳು
ಒಂದೊಂದು ಪರಿ = ಕರ್ಮಾನುಸಾರ ಸುಖ ದುಃಖ; ಕೆಂಬೂತ = ಶಾಬತು ಕೋಳಿ ;