ಸಾಗುವಾ ಕಾಲಕ್ಕೆ ಸಾಗರವು ಬಯಲಕ್ಕು|
ಸಾಗದದಿನಕೆ ಸುರಿದಿರ್ದ ಶಿವನೊಲುಮೆ|
ಹೋಗಿಕ್ಕು ಕಾಣೊ! ಸರ್ವಜ್ಞ
Art
Manuscript
Music
Courtesy:
Transliteration
Sāguvā kālakke sāgaravu bayalakku|
sāgadadinake suridirda śivanolume|
hōgikku kāṇo! Sarvajña
ಶಬ್ದಾರ್ಥಗಳು
ಬಯಲಕ್ಕು = ಇಲ್ಲದಂತಾಗು ಸಾಗದ ದಿನ; ಸಾಗದ ದಿನ = ದುರ್ದೈವ ; ಸಾಗರವು = ಮಹಾವಿಪತ್ತು;