ಕೊಟ್ಟು ಬಾಳದೆ, ಬಾಯ ಬಿಟ್ಟಲ್ಲಿ ಫಲವೇನು?|
ಪಟ್ಟದರಸಿನ ಮಗನಿಗೂ ವಿಧಿಯೂ ತಾ|
ಬಿಟ್ಟಿಲ್ಲ ನೋಡ! ಸರ್ವಜ್ಞ
Art
Manuscript
Music
Courtesy:
Transliteration
Koṭṭu bāḷade, bāya biṭṭalli phalavēnu?|
Paṭṭadarasina maganigū vidhiyū tā|
biṭṭilla nōḍa! Sarvajña
ಶಬ್ದಾರ್ಥಗಳು
ಕೊಟ್ಟು = ಪುಣ್ಯಮಾಡಿ.; ಬಾಯ್ಬಿಡು = ಬೈಯ್ಯು, ಪಶ್ಚಾತ್ತಾಪಪಡು; ಬಾಳದ = ದೀರ್ಘಾಯುವಾಗಿ, ಸುಖದಿಂದ ಜೀವಿಸದೆ;