ಕೊಟ್ಟು ಮುಟ್ಟಲು ಇಲ್ಲ ಇಟ್ಟು ಪೂಜಿಸಲಿಲ್ಲ
ಸಿಟ್ಟೀಲಿ ಶಿವನ ಬೈದರೆ ಅವತನ್ನ|
ಗುಟ್ಟು ಕೊಟ್ಟಾನೆ? ಸರ್ವಜ್ಞ
Art
Manuscript
Music
Courtesy:
Transliteration
Koṭṭu muṭṭalu illa iṭṭu pūjisalilla
siṭṭīli śivana baidare avatanna|
guṭṭu koṭṭāne? Sarvajña
ಶಬ್ದಾರ್ಥಗಳು
ಇಟ್ಟು = ಭಕ್ತಿಯಿಟ್ಟು ; ಕೊಟ್ಟು = ದಾನಮಾಡಿ ; ಗುಟ್ಟು = ಇಂಗಿತ, ಚಿತ್ತ; ಮುಟ್ಟು = ಪರಾಮರಿಸು ;